........ಹೆಣ್ಮನ (ಕೇವಲ ನನಗೆ ಸಂಬಂದಿಸಿದ್ದಲ್ಲ, ಪರಿಕಲ್ಪನೆ)
ಮದುವೆಯ ವಯಸ್ಸು,
ಹರೆಯದ ಮನಸ್ಸು,
ಕಣ್ತುಂಬ ನೂರಾರು ಕನಸು
ಹೂಂ... ಹೀಗೆ ಮದುವೆ ಬಗ್ಗೆ ನೂರೆಂಟು ಕನಸು ಹೊತ್ತವಳು ಶ್ರದ್ಧಾ , ಚಿಕ್ಕಂದಿನಿಂದ ಇದ್ದ ಆಸೆಗಳೆಲ್ಲ ಅಂದ್ರೆ ಒಳ್ಳೆ ಕಾಲೇಜ್ ಅಲ್ಲಿ ಓದೋದು , ಒಳ್ಳೆ ಕಡೆ ಕೆಲಸ ಪಡ್ಕೊಲ್ಳೋದು , ಮನೆ ಕಟ್ಟೋದು ಹೀಗೆ ಇದ್ದ ಅಸೆಗಲೆನ್ನೆಲ್ಲ ಪೂರೈಸಿ ಅದ ಮೇಲೆ ಉಳಿದಿದೊಂದು ಅಸೆ "ಮದುವೆ", ಅದು ನಾ ಇಷ್ಟ ಪಟ್ಟವರ ಜೊತೆ ನಡಿಬೇಕು ಅನ್ನೋದು ಶ್ರದ್ಧಾಳದು.
ಮದುವೆ ಅನ್ನೋದು ಹೆಣ್ಣಿನ ಬಾಳಿನ ಅತಿದೊಡ್ಡ ಮೈಲಿಗಲ್ಲು , ಈ ನಮ್ಮ IT ಯಲ್ಲಿ ಒಂದು ಪ್ರಾಜೆಕ್ಟ್ code ನ ಹಂತ-ಹಂತವಾಗಿ ಒಂದು environment ಇಂದ ಇನ್ನೊಂದಕ್ಕೆ migrate ಮಾಡೋ ಥರ ಹೆಣ್ಣಿನ ಬದುಕು ಕೂಡ migrate ಆಗುತ್ತೆ ಈ ಮದುವೆಯ ಸುಳಿಯಲ್ಲಿ. ಇದನ್ನೆಲ್ಲಾ ಅರ್ಥ ಮಾಡ್ಕೊಂಡು, ಬಂದಿದನ್ನೆಲ್ಲ ಒಪ್ಪಕೊಂಡು ಗಂಡನ ಮನೆಗೆ ಹೋಗ್ಬೇಕು, ಆ ವಾತಾವರಣಕ್ಕೆ ಹೊಂದ್ಕೊಬೇಕು, ಎಲ್ಲವನ್ನು accept ಮಾಡ್ಕೊಬೇಕು...!!! ಹೂಂ ಇಷ್ಟೆಲ್ಲಾ ಮದುವೆ ಅದಮೇಲೆ ನಡೆಯೋಒಂಥದ್ದು , ಆದ್ರೆ ಮದುವೆಗೆ ತಯರಾಗೋದು ಇದೀಯಲ್ಲ ಅದು ಹುಡುಗಿ ಮನಸನ್ನ ನಾನಾ ರೀತಿಯ ಅನುಭವಕ್ಕೆ ಒಳಗಾಗೊಥರ ಮಾಡಿ ಬಿಡುತ್ತೆ, ಅದೇ ತಾನೆ ಹುಟ್ಟಿದ ಹಸುಗೂಸಿನಷ್ಟೇ ಸೂಕ್ಷ್ಮವಗಿರುತ್ತೆ
ಹುಡ್ಗಿರ ಮನಸ್ಸು , ಇಷ್ಟೆಲ್ಲಾ ಪರಿಸ್ತಿತಿಗಳನ್ನ ನೋಡಬೇಕಾಗುತ್ತೆ, ಇದನ್ನ ಎಲ್ಲ ಹುಡ್ಗುರು ಅರ್ಥ ಮಾಡ್ಕೊಳಲ್ಲ.
ಎಷ್ಟೇ ಆಗಲಿ ಇದು "ಪುರುಷ ಪ್ರಧಾನ ಸಮಾಜ", ಮದುವೆ ಕೂಡ ಅದೇ ಥರ ಹುಡುಗನ decision ನೆ ಮುಖ್ಯ, ಹುಡಗನಿಗೆ ಹುಡುಗಿ ಇಷ್ಟ ಆದ್ರೆ ಹುಡುಗಿ sometimes ಕಷ್ಟ ಅದ್ರುನು ಹುಡ್ಗನ್ನ ಒಪ್ಪಿಕೊಬೇಕಾಗುತ್ತೆ. ಈ ಥರ ನಡೆಯೋದು ಸಹಜವಾಗಿ ಬಿಟ್ಟಿದೆ ಈ ಕಾಲಮಾನದಲ್ಲಿ. ಇಂತಹ ಕಾಲಮಾನದಲ್ಲಿ ನಿಜವಾದ ಪ್ರೀತಿ ಮಾಡೋ, "ನನ್ನವರೆಂಬ" ಜೀವವನ್ನು ತನಗಿಂತ ಹೆಚ್ಚಾಗಿ ಪ್ರೀತಿ ಮಾಡೋ ಒಳ್ಳೆಯವರು ಇರ್ತಾರೆ. ಯಾವುದೇ ಕೆಲಸದಲ್ಲಾಗಲಿ ತುಂಬಾ dedicated, ಅದೇ ಥರ ಪ್ರೀತಿ ವಿಷಯದಲ್ಲೂ ತುಂಬಾ dedicated ಮತ್ತು determined.
ಹುಡುಗ- ಹುಡುಗಿಯ expectation ಗೆ ತಕ್ಕ ಹಾಗೆ ಇದ್ದು, ಇಬ್ಬರ ಅನಿಸಿಕೆ ಅಭಿಪ್ರಾಯಗಳು ಹೊಂದಿ , ಇಬ್ಬರ nature ಆಫ್ ಲೀವಿಂಗ್ ಒಂದೇ ಆಗಿದ್ದು, ಇಬ್ಬರ ಮಧ್ಯ ಪ್ರೀತಿ ಅಂಕುರಿಸಿಯಾಗಿದ್ದು ಕೂಡ ಯಾವುದೊ ಒಂದು ಸಿಲ್ಲಿ ಕಾರಣಕ್ಕಾಗಿ ಮನಸ್ತಾಪಗಳು ಬರುವ ಸಾಧ್ಯತೆ ಹೆಚ್ಚಾಗುತ್ತಿವೆ, ಸಂಬಂಧ ಹುಟ್ಟುವ ಮೊದಲೇ ಈ ತರಹದ ಗೊಂದಲಗಳು ಶುರುವಾದಾಗ ಪರಸ್ಪರ ಮಾತನಾಡಿ ಸರಿಪಡಿಸಿಕೊಳ್ಳುವುದು ಉತ್ತಮ, ಅದರ ಬದಲು ನಮ್ಮದೇ assumption ಅಲ್ಲಿ ಮಿಂದು ನಾವೇ ತೀರ್ಮಾನ ತಗೋಳೋದು ನಮ್ಮ-ನಮ್ಮ ಮನಸ್ಸಿನ ತಳಹದಿಗೆ ನೋವನ್ನುಂಟು ಮಾಡುತ್ತದೆ. ಮನುಷ್ಯನ "ಸೂಪ್ಥ" ಮನಸೀಗೆ ಹರ್ಟ್ ಆದ್ರೆ ಅದನ್ನ ಸಹಿಸಿಕೊಳ್ಳೋದು ಕಷ್ಟ ಆಗುತ್ತೆ, ಆ ನೋವು ಮನುಷ್ಯನನ್ನ ಕಿಳರಿಮೆಯ ತಳಹದಿಗೆ ತಳ್ಳಿ ಬಿಡುತ್ತದೆ. ಈ ತರಹದ ವಿಷಯದಲ್ಲಿ ಹುಡುಗಿರೆ ಜಾಸ್ತಿ ಬಲಿಯಗೋದು, ಇದಕ್ಕೆ ಪರ್ಛಾಯಿಯಂತೆ ಈ ವರ್ಷ ಬಿಡುಗಡೆಯಾದ women spl ಮೂವಿ "ಕ್ವೀನ್".
ಇಂಥದ್ದೆ situvation ಶ್ರದ್ಧಾಳ ಜೀವನದಲ್ಲಿ ನಡಿಯುತ್ತಿದೆ, ಅವಳೊಬ್ಬ ಆಶಾ ಜೀವಿ, ಪ್ರತಿ ಚಿಕ್ಕ ಪುಟ್ಟ ಖುಷಿಗೂ ಹಿಗ್ಗಿ ಹಾರುತ್ತಾಳೆ, ಜೀವನದ ಪ್ರತಿ ಕ್ಷಣವನ್ನು ಖುಷಿಯಿಂದ ಜೀವಿಸುತ್ತಾಳೆ ಅಂತಹದರಲ್ಲಿ ಮದುವೆ ..!!!! ಈ ವಿಷಯದಲ್ಲಿ ತುಂಬಾ ಅಪೇಕ್ಷೆ ಇಟ್ಟುಕೊಂಡಿರೋಳು, ಸ್ವಲ್ಪ ಖುಷಿಗೂ ಅತಿಯಾದ ಸಂತೋಷ ಪಡೋಳು,ಕಡೆಗೂ ಆ ಸುದಿನ ಬಂದೆ ಬಿಡ್ತು , ಹೂಂ ....!!! ಮದುವೆಯ ತಯಾರಿ (ಪ್ರಿ-preparation) ಶುರುವಾಗಿತ್ತು ಹುಡುಗನ ಕಡೆಯೋರು ಬಂದು ನೋಡೋ ಶಾಸ್ತ್ರ ಎಲ್ಲ ಮುಗಿತು, ಪರಸ್ಪರ ಮಾತುಕತೆ ನಡೆಯಿತು, ಮೊದಲ ಭೇಟಿಯಲ್ಲಿ ಹುಡುಗನಿಗೆ ಅವಳು ಇಷ್ಟ ಆಗಿದ್ದಳು, ಆದ್ರೆ ಹುಡುಗನ ಸೂಪ್ತ ಮನಸ್ಸಿಗೆ ಅದು ಖಾತರಿಯಗಬೇಕಿತ್ತು, ಅದನ್ನ ಅವ್ನು ಬೇಗ ಡಿಸೈಡ್ ಮಾಡಬೇಕಿತ್ತು, ಅಷ್ಟರಲ್ಲಿ ಅವಳ ಮನಸ್ಸು ಅವನನ್ನ ತನ್ನ ಜಾಲದಲ್ಲಿ ಬಂಧಿಸಿಕೊಂಡುಬಿಟ್ಟಿತ್ತು, ಇದಕ್ಕೆ ಅವನೇ ಕಾರಣ, ಅವಳನ್ನ ಮಾತನಾಡಿಸುವ ರೀತಿ, ನೋಡುವ ನೋಟ, ಸ್ಪಂದಿಸುವ ಥರ ಎಲ್ಲವು ಅವಳನ್ನ ಅವನೊಳಗೆ ವಿಲೀನ ವಾಗುವಂತೆ ಮಾಡಿದ್ದವು. ಅವಳಿಗೆ ಅವನು ಇಷ್ಟವಾಗಿಬಿಟ್ಟಿದ್ದ.
ಹುಡುಗಿಗೆ ಮುಂಚೆಯಿಂದ ಇಷ್ಟ ಇರೋ ಹುಡುಗ ನಿನ್ನ ಇಷ್ಟ ಪಡ್ತ್ಹಿದಿನಿ ಅಂತ ಹುಡುಗ ಹೇಳಿದಾಗ ಹುಡುಗಿಯ ಮನಸ್ಸು ಹಾಯಾಗಿ ಕುಣಿದು ಕುಪ್ಪಳಿಸುತ್ತಿರುತ್ತದೆ, ಅಚಾನಕ್ಕಾಗಿ ಹುಡುಗ ನಿನ್ನ ಒಪ್ಪಿಕೊಳ್ಳಕ್ಕೆ ಇನ್ನು ಟೈಮ್ ಬೇಕು ಅಂದಾಗ ಹಾಯಾಗಿ ಕುಣಿಯುತ್ತಿರುವ ಮನಸ್ಸಿನ ಕಾಲು ಮುರಿದು ಹೋಗುತ್ತದೆ. ಮನಸ್ಸು ಮೂಖವಾಗಿಬಿಡುತ್ತದೆ. :(
ತುಂಬ reserve ಆಗಿ ಇರುವ ಶ್ರದ್ಧಾ , ಯಾರ್ದೋ ಜೊತೆಗೆ ಮೊದಲ ಭೇಟಿಯಲ್ಲಿ ತೀರ ಮಾತನಾಡದೆ ಇರುವ ಅವಳು ಅದೇನೋ ಗೊತ್ತಿಲ್ಲ ಇವನನ್ನು ನೋಡಿದಾಗಿನಿಂದ ಅವಳ ಮೂಖ ಪಕ್ಷಿಯ ಬಾಯಿಗೆ ಅಮೃತ ಬಿಂದು ಸಿಕ್ಕಂತಾಗಿದೆ,
ಅವಳಲ್ಲಿ ಒಂದು ಮ್ಯಾಜಿಕಲ್ vibration ಆಯ್ತು, ಆ ವಿಶೇಷ ರೋಮಾಂಚನ ಅವಳನ್ನು ಅವನ ಪ್ರೀತಿಯ ಪರಿಚಯಕ್ಕೆ ಕರೆದೊಯ್ಯಿತು. ಈ ಪ್ರೀತಿನೆ ಒಂಥರಾ ಅರಿಯದೆ ಹುಟ್ಟಿಬಿಡುತ್ತೆ , ನಾವು ಬಿಟ್ಟೆವು ಅಂದ್ರು ಅದು ನಮ್ಮ ಮನಸ್ಸನ್ನ ಬಿಡಲ್ಲ, ಎಲ್ಲವು khoya ,khoya ಅನ್ನಿಸ್ಸೋಕ್ಕೆ ಶುರುವಾಗುತ್ತೆ, ಯಾವುದೊ ಅಪರಿಚಿತ ಲೋಕಕ್ಕೆ ಪರಿಚಿತವಾಗಿಬಿದಡುತ್ತೇವೆ, ಎಲ್ಲವು ಹೊಸ ಹುಟ್ಟು ಥರ, ಆ ದೇವ್ರು ಅದೇನು ಅಡಗಿಸಿದ್ದಾನೋ ಈ ಪ್ರೀತಿಯ ಮಾಯಾಜಾಲದಲ್ಲಿ, ಪ್ರತಿ ಕ್ಷಣವೂ ನವಜೀವ, ನವಭಾವ. ಹೀಗೆ ಅವಳು ಅವನ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಳು.
ಹೀಗೆ ಶುರುವಾಗಿ, ಅರ್ಧ ದಾರಿಯಲ್ಲಿ ನಿಂತಿತ್ತು ಅವಳ ಪ್ರೀತಿಯ ಪ್ರಯಾಣ. ಯಾವುದೊ ಒಂದು (+) ve hope ಅವಳನ್ನು ಅವನ ಪ್ರೀತಿಯಲ್ಲಿ ಇರೋ ಥರ ಮಾಡಿತ್ತು, ಮುಂದಿನ ದಾರಿಯತ್ತ ಕೈ ತೋರಿಸಿತ್ತು, ಇವತ್ತೋ ನಾಳೆನೋ ಅವನಿಗೆ ಅವಳ ಪ್ರೀತಿಯ ಪರಿಚಯವಾಗುತ್ತೆ, ಅವನಿಗೂ ಅನ್ಸುತ್ತೆ ಅವಳೇ ಅವನ ಕನಸಿನ "ರಾಣಿ" ಅಂತ, ಬಕ ಪಕ್ಷಿ ಥರ ಕಾಯ್ತಿದಾಳೆ. ಈ "ಹೆಣ್ಮನ" ಮುರಿಯೋಕ್ಕೆ ಅವನಿಗೂ ಆಗಲ್ಲ ಅನ್ನೋ ಧೈರ್ಯದಿಂದ ಇದ್ದಾಳೆ.
ಹುಡುಗಿ ಮನಸ್ಸು ತುಂಬಾ ಸೂಕ್ಷ್ಮ, ಅವಳು ತಾನಾಗಿಯೇ ಯಾವದಕ್ಕೂ ಅತಿಯಾಗಿ ಪ್ರೇರೆಪಿಸುವುದಿಲ್ಲ, ಎಲ್ಲವು ಅವಳ ಅನುಭವಕ್ಕೆ ಬಂದ ಮೇಲೇನೆ ಅವಳು ಒಪ್ಕೊಳೋದು, ಹೀಗಿರುವಾಗ ಯಾವುದೇ ಕಾರಣಕ್ಕೆ ಹುಡುಗಿನ ಕಿಳರಿಮೆಯಿಂದ ನೋಡೋದಾಗಲಿ, ನಿಮ್ಮ ಸ್ಟೇಟಸ್ ಗೆ ಸರಿಹೊಂದುತ್ತಾಳೋ ಇಲ್ವೋ ಅನ್ನೋ ದ್ವಂದ್ವ ದಲ್ಲಾಗಲಿ ಹುಡುಗಿ ಮನಸ್ಸನ ನೋಯಿಸಬೇಡಿ, ನೀವು ಇಷ್ಟ ಪಟ್ಟ ಹುಡುಗಿನ ತಿರಸ್ಕಾರ ಮಾಡಬೇಡಿ ಕಾರಣ ಈ ಜಗತ್ತಿನಲ್ಲಿ ಹೆಣ್ನಿಗಿರೋಷ್ಟು ಉತ್ಪ್ರೇಕ್ಷೆ ಬೇರೊಂದಕ್ಕಿಲ್ಲ, ವೇದ-ಪುರಾಣ ಕಾಲದಿಂದಲೂ ಗೊತ್ತು ಹೆಣ್ಣು ಜಗತ್ತಿನ ಅತ್ಯಂತ ವಿಶಿಷ್ಟ ಸೃಷ್ಟಿ ಅಂತ, ಆ ಸೃಷ್ಟಿ ಗಂಡಿನ ಜೀವನದುದ್ದಕ್ಕೂ, ಎಲಾ ಹಂತಗಳಲ್ಲು ದೃಷ್ಟಿ ಆಗಿರ್ತಾಳೆ, ಅಂತಹ ಅದ್ಬುತ ಜೀವದ "ಮನಸ್ಸಿಗೆ" ನೋವು ಮಾಡೋದು ಎಷ್ಟು ಸರಿ.
ಈ ಪುರುಷ ಪ್ರಧಾನ ಸಮಾಜಕ್ಕೆ ನಾ ಕೇಳಿಕೊಳ್ಳೋದು ಇಷ್ಟೇ ಹೆಣ್ಣಿನ ಮನಸ್ಸು ಮುರಿಯುವ ಮುನ್ನ ನಿಮ್ಮ "ಸೂಪ್ಥ" ಮನಸ್ಸಿನಲ್ಲಿ ಸೂಕ್ಷ್ಮವಾಗಿ ಯೋಚನೆ ಮಾಡಿ, ನಮ್ಮ "ಕ್ವೀನ್" ಮೂವಿ ಥರ ನಂತರದಲ್ಲಿ ಪಶ್ಚಾತಾಪ ಪಡೊದರಲ್ಲಿ ಎಳ್ಳಷ್ಟು ಅರ್ಥ ಇರೋಲ್ಲ. So ಹುಡುಗರೆ ಹುಷಾರಾಗಿರಿ " ಮನಸ್ಸು ಮುರಿಯುವ ಮುನ್ನ"....ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ... ಆನಂತರದ ನಿಮ್ಮ ನಿರ್ಧಾರಕ್ಕೆ ಬೆಲೆ ಇಲ್ಲದ ಹಾಗೆ ಮಾಡ್ಕೋಬೇಡಿ. ನಿಮ್ಮ ಎಲ್ಲ ನಿರ್ಧಾರ ಪಕ್ವ ವಾಗಿರಲಿ ... "ಮುನ್ನ"..... !!!!
Stay Positive Always...........!!!!!!!!!! :)

Akka... don worry... one must be bessed to have yo in their life ...:-) everything will go fine..by the way nimma baraha Ella hudgira manada maathu.. aadre esht hudgura mana muttattho gotthilla..
ReplyDeleteyou know what , I see a another preethi shenoy coming up here. Liked the narration. Share the link to this page with that guy, that should clear his mind. Btw talking about dealing with rejection, Its guys who has to go through rejection most of the time. I would like to see more articles on dowry's side effects on relationships and so on :) nice keep it up
ReplyDeleteHey Prathima thank u so much for your complement. By the way the narrated story is relates to one of my frnd's situation, I just wrote it to make boys to understand girls emotions, feelings. Hope it should reach their minds in a right way.😊 👉
ReplyDelete